ಕೊಪ್ಪಳ: ಮಾಜಿ ಸಿಎಂ ಕುಮಾರಸ್ವಾಮಿಗೆ ಕೆಲಸ ಇಲ್ಲ. ಆರಗ ಜ್ಞಾನೇಂದ್ರ ಅವರಿಗೆ ಬುದ್ಧಿ ಇಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದರು. ಕುಮಾರಸ್ವಾಮಿ ಅವರು ಈ ಬಾರಿ ಬಿಜೆಪಿಗೆ ಹಚ್ಚು ಸೀಟ್ ಬಂದರೂ ನಾನೇ, ಕಾಂಗ್ರೆಸ್ ಆ ಕಡೆ ಬಂದ್ರೂ ನಾನೇ ಸಿಎಂ ಅಂದುಕೊಂಡಿದ್ದರು. ಆದರೆ, ರಾಜ್ಯದ ಜನ ಸ್ಪಷ್ಟ ಬಹುಮತ ನೀಡುವ ಮೂಲಕ ಅವರನ್ನು ತಿರಸ್ಕರಿಸಿದ್ದಾರೆ. ಅದಕ್ಕೆ ಅವರು ಸ್ವಲ್ಪ ಟೆಂಕ್ಷನ್ ಆಗಿ, ಸರಕಾರದ ಮೇಲೆ […]