Thursday, 19th September 2024

ನೀರಿನ ಘಟಕಗಳ ವಿದ್ಯುತ್ ಸಂಪರ್ಕ ಕಡಿತ.. ಆಡಳಿತ ವೈಫಲ್ಯಕ್ಕೆ ಆರೋಗ್ಯ ಆತಂಕ..

ಬೆಸ್ಕಾಂ-ಗ್ರಾಪ0 ಚೆಲ್ಲಾಟದಿಂದ ಆರೋಗ್ಯಕ್ಕೆ ಕುತ್ತು ಬೆಸ್ಕಾಂ-ಗ್ರಾಪ0ಯ ಚೆಲ್ಲಾಟ-ಕುಡಿಯುವ ನೀರಿಗೆ ಪರದಾಟ ೬೭ಲಕ್ಷ ವಿದ್ಯುತ್ ಶುಲ್ಕಕ್ಕೆ ೧೭ಲಕ್ಷ ಬಡ್ಡಿ.. ಕೊರಟಗೆರೆಯಲ್ಲಿ ಮಾತ್ರ ಬೆಸ್ಕಾಂ ಕಾರ್ಯಚರಣೆ ಏಕೆ..? ಕೊರಟಗೆರೆ: ನೀರಿನ ಘಟಕಗಳ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಲಿಸಿದ್ದು, ಸಮರ್ಪಕ ನಿರ್ವಹಣೆಯ ವೈಫಲ್ಯದಿಂದ ಸಾರ್ವಜನಿಕರಿಗೆ ಮತ್ತೆ ಫ್ಲೋರೈಡ್ ನೀರು ಕುಡಿಯಬೇಕಾದ ಪರಿಸ್ಥಿತಿಗೆ ತಂದ ಅಧಿಕಾರಿಗಳು. ಕೊರಟಗೆರೆ ತಾಲೂಕಿನ ೨೪ಗ್ರಾಪಂಯಲ್ಲಿ ೧೫೪ ಶುದ್ದ ಕುಡಿಯುವ ನೀರಿನ ಘಟಕ ಗಳಿದ್ದು. ೧೫೪ ಘಟಕಗಳಲ್ಲಿ ೨೦ಘಟಕ ಗ್ರಾಪಂಗೆ ಹಸ್ತಾಂತರ […]

ಮುಂದೆ ಓದಿ