ನವದೆಹಲಿ: ಮಹಾರಾಷ್ಟ್ರದ ರತ್ನಗಿರಿಯಲ್ಲಿರುವ ಭಯೋತ್ಪಾದಕ ದಾವೂದ್ ಇಬ್ರಾಹಿಂನ ಬಾಲ್ಯದ ಮನೆ ಮತ್ತು ಆತನ ಕುಟುಂಬದ ಒಡೆತನದ ಇತರ ಮೂರು ಆಸ್ತಿಗಳನ್ನು ಶುಕ್ರವಾರ ಹರಾಜು ಮಾಡಲಾಗುತ್ತಿದೆ. ದಾವೂದ್‍ಗೆ ಸೇರಿದ ಈ ಎಲ್ಲಾ ನಾಲ್ಕು ಆಸ್ತಿಗಳು ಕೃಷಿ ಮತ್ತು ಮುಂಬಾಕೆ ಗ್ರಾಮದಲ್ಲಿ ನೆಲೆಗೊಂಡಿವೆ. ಜ. 5 ರಂದು ಮುಂಬೈನಲ್ಲಿ ಹರಾಜು ನಡೆಯಲಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ದಾವೂದ್ ಅಥವಾ ಆತನ ಕುಟುಂಬಕ್ಕೆ ಸೇರಿದ 11 ಆಸ್ತಿಗಳನ್ನು ಹರಾಜು ಮಾಡಲಾಗಿದೆ. 4.53 ಕೋಟಿಗೆ ಮಾರಾಟವಾದ ರೆಸ್ಟೋರೆಂಟ್, 3.53 ಕೋಟಿಗೆ ಆರು ಫ್ಲಾಟ್‍ಗಳು […]