ನವದೆಹಲಿ: ಮಹಾಭಾರತ ಶೋನಲ್ಲಿ ಭೀಮನ ಪಾತ್ರ ನಿರ್ವಹಿಸಿದ ಪ್ರವೀಣ್ ಕುಮಾರ್ ಸೋಬ್ತಿ (74 ) ನಿಧನರಾದರು. ಪಂಜಾಬ್ನಿಂದ ನಟ ಮಹಾಭಾರತ ಸರಣಿಯಲ್ಲಿ ಭೀಮನ ಪಾತ್ರ ನಿರ್ವಹಿಸಿದ ನಂತರ ಮನೆ ಮಾತಾ ದರು. ಅವರು ಅಥ್ಲೀಟ್ ಆಗಿದ್ದರು ಮತ್ತು ಹ್ಯಾಮರ್ ಮತ್ತು ಡಿಸ್ಕ್ ಥ್ರೋನಲ್ಲಿ ಅಗ್ರ ಆಟಗಾರರಾಗಿ ದ್ದರು. ಬಿಎಸ್ಎಫ್ನಲ್ಲಿ ಡೆಪ್ಯುಟಿ ಕಮಾಂಡೆಂಟ್ ಆಗಿದ್ದ ಸೋಬ್ತಿ ಅವರು ಏಷ್ಯನ್ ಮತ್ತು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಹಾಂಗ್ ಕಾಂಗ್ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ […]