ವಿನಯ್ ಖಾನ್ ಕೆಲವೊಮ್ಮೆ ನೋವು, ದುಃಖ, ದುಮ್ಮಾನ, ಸಂಕಟ, ನಿರಾಶೆ, ಸೋಲು, ಅಭದ್ರತೆಗಳೆಲ್ಲ ಜೀವನದಲ್ಲಿ ಆಗುವುದೇ, ಆದರೆ ಅದರ ಬಗ್ಗಯೇ ಚಿಂತಿಸುತ್ತಾ ಕುಳಿತರೆ, ಬದುಕುವುದಾದರೂ ಹೇಗೆ? ನನ್ನ ಸುತ್ತಲಿರುವರೆಲ್ಲರೂ ಖುಷಿಯಾಗಿ ಆರಾಮವಾಗಿ ಇದ್ದಾರೆ ಯೇ, ಇದ್ದರೂ ಅದು ಹೇಗೆ? ನನ್ನ ಕಷ್ಟ ಬರೀ ನನ್ನದಷ್ಟೇನಾ? ಅನಿಶ್ಚಿತತೆಯ ಹೋರಾಟ ದಲ್ಲಿ ಬದುಕುವುದಾದರೂ ಹೇಗೆ? ಬದುಕೆಂದರೆ ಸವಾಲು, ಅದನ್ನು ಎದುರಿಸುವುದಾದರೂ ಹೇಗೆ? ಬದುಕಿಗೆ ಖುಷಿಯಿರಬೇಕು ಆದರೆ ಅದು ಸಿಗುವುದೆಲ್ಲಿ? ಇಂತಹ ಹಲವಾರು ಮನೋಸಾಮಾನ್ಯ ಪ್ರಶ್ನೆಗಳಿಗೆ ಸಹಜವಾದ, ಮಾಡಲು ಸಾಧ್ಯವಾಗುವ, ಅತೀ […]