Monday, 16th September 2024

ಸಹಕಾರ ಕ್ಷೇತ್ರಕ್ಕೆ ಪುನೀತ್‌ ಕೊಡುಗೆ ಅಮೂಲ್ಯ

ವಿಶ್ವವಾಣಿ ಸಂದರ್ಶನ: ಪ್ರದೀಪ್ ಕುಮಾರ್‌ ಎಮ್‌. ಪುನೀತ್ ರಾಜ್‌ಕುಮಾರ್‌ಗೆ ನಾಳೆ ಸಹಕಾರ ರತ್ಮ ಪ್ರಶಸ್ತಿ ಪ್ರದಾನ ಪುನೀತ್ ಋಣ ತೀರಿಸುವ ಒಂದು ಸಣ್ಣ ಪ್ರಯತ್ನ ಸಹಕಾರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಿದವರಿಗೆ ಪ್ರತಿ ವರ್ಷ ನೀಡುವ ಸಹಕಾರ ರತ್ನ ಪ್ರಶಸ್ತಿಗೆ ಪುನೀತ್ ರಾಜ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಮಾ.20ರಂದು ಕೆಂಗೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮ ದಲ್ಲಿ ಮರಣೋತ್ತರವಾಗಿ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಸಿನಿಮಾ ರಂಗದಲ್ಲಿ ಅಪಾರ ಸಾಧನೆ ಮಾಡಿದ ಪುನೀತ್ ರಾಜ್‌ಕುಮಾರ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ […]

ಮುಂದೆ ಓದಿ