Sunday, 15th December 2024

ಭಗವಂತನಲ್ಲದೆ ಈ ಲೋಕದಲ್ಲಿ ಬೇರೇನೂ ಇಲ್ಲ

ಕ್ಲಬ್ ಹೌಸ್‌ ಸಂವಾದ – 209 ಉಪನಿಷತ್ತುಗಳಲ್ಲಿ ಜೀವನಮೌಲ್ಯ ವಿಚಾರದ ಕುರಿತು ಬೆಳಕು ಚೆಲ್ಲಿದ ಸಿದ್ದಾಪುರ ಕ್ಷೇತ್ರದ ಬ್ರಹ್ಮಾನಂದ ಸ್ವಾಮೀಜಿ ಬೆಂಗಳೂರು: ಉಪನಿಷತ್ತುಗಳ ಪ್ರಧಾನ ವಿಚಾರ ಆಧ್ಯಾತ್ಮ. ತನ್ನ ಸ್ವರೂಪವನ್ನು ಅರಿತುಕೊಂಡು ತನಗೆ ಕಾಣುವಂತಹ ವಿಶ್ವವೆಲ್ಲವೂ ಕೂಡ ಆ ಸ್ವರೂಪದ ವಿಶ್ವವೇ ಆಗಿದೆ ಎಂಬುದು ಉಪನಿಷತ್ತಿನ ಅಂತಿಮ ಸಂದೇಶವಾಗಿದೆ. ಈ ಲೋಕದಲ್ಲಿ ಭಗವಂತನಲ್ಲದೆ ಬೇರೇನೂ ಇಲ್ಲ ‘ಈಶಾಮಾಸ್ಯ ವಿದಂ ಸರ್ವಂ’ ಎಂದು ಉಪನಿಷತ್ತಿನಲ್ಲಿ ಏಕ ಕಂಠದಿಂದ ಘೋಷಿಸಲಾಗಿದೆ. ಉಪನಿಷತ್ತುಗಳಲ್ಲಿ ಜೀವನ ಮೌಲ್ಯ ಎಂಬ ವಿಚಾರದ ಕುರಿತು ಕ್ಲಬ್ ಹೌಸ್‌ನಲ್ಲಿ […]

ಮುಂದೆ ಓದಿ