ಮುಂಬೈ: ಬಾಲಿವುಡ್‌ನ ಡ್ರೀಲ್ ಗರ್ಲ್ ಹೇಮಾ ಮಾಲಿನಿ ಪುತ್ರಿ ಇಶಾ ಡಿಯೋಲ್ ತಮ್ಮ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಸ್ವತ: ಇಶಾ ಡಿಯೋಲ್ ಅವರೇ ಅಧಿಕೃತವಾಗಿ ಸ್ಪಷ್ಟ ಪಡಿಸಿದ್ದಾರೆ. ವಿಚ್ಛೇದನದ ವಿಷಯವನ್ನು ಅನೌನ್ಸ್ ಮಾಡುತ್ತಿದ್ದಂತೆ ಬಾಲಿವುಡ್‌ನಲ್ಲಿ ಈ ಸುದ್ದಿ ಹಲ್‌ಚಲ್ ಎಬ್ಬಿಸಿದೆ. ಇಶಾ ಡಿಯೋಲ್ ಬಾಲಿವುಡ್ ಸ್ಟಾರ್ ದಂಪತಿಯ ಮಗಳು. ಲೆಜೆಂಡ್ ಧರ್ಮೇಂದ್ರ ಹಾಗೂ ಡ್ರೀಮ್ ಗರ್ಲ್ ಹೇಮಾ ಮಾಲಿನಿಯ ಹಿರಿಯ ಪುತ್ರಿ. ತಂದೆ ತಾಯಿಯಂತೆಯೇ ಇಶಾ ಡಿಯೋಲ್ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಯಶ್ ರಾಜ್ ಬ್ಯಾನರ್‌ನಲ್ಲಿ […]