Saturday, 23rd November 2024

15 ಸಾವಿರ ಭಾರತೀಯರಿಗೆ 700 ಕೋಟಿ ರೂ. ವಂಚನೆ: 9 ಆರೋಪಿಗಳ ಬಂಧನ

ಹೈದರಾಬಾದ್: ಹೈದರಾಬಾದ್ ಪೊಲೀಸರು ಬೃಹತ್ ವಂಚನೆ ಪ್ರಕರಣವನ್ನು ಪತ್ತೆ ಹಚ್ಚಿದ್ದು, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 15,000 ಭಾರತೀಯರಿಗೆ 700 ಕೋಟಿ ರೂ.ಗಿಂತ ಹೆಚ್ಚು ವಂಚಿಸಿರುವ 9 ಆರೋಪಿಗಳನ್ನು ಪೊಲೀಸರು ಬಂಧಿಸಿ ದ್ದಾರೆ. ಹಣವನ್ನು ದುಬೈ ಮೂಲಕ ಚೀನಾಕ್ಕೆ ರವಾನಿಸಲಾಗಿದೆ ಮತ್ತು ಅದರಲ್ಲಿ ಸ್ವಲ್ಪ ಭಾಗವನ್ನು ಲೆಬನಾನ್ ಮೂಲದ ಭಯೋ ತ್ಪಾದಕ ಗುಂಪು ಹಿಜ್ಬುಲ್ಲಾ ನಿರ್ವಹಿಸುವ ಖಾತೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ.ಆನಂದ್, ನಾವು ಈ ಬಗ್ಗೆ ಕೇಂದ್ರ ಸಂಸ್ಥೆ ಗಳನ್ನು ಎಚ್ಚರಿಸುತ್ತಿದ್ದೇವೆ […]

ಮುಂದೆ ಓದಿ