Monday, 16th September 2024

ಕಾರುಗಳ ಹೆಡ್​ಲೈಟ್​ಗಳ ಬೆಳಕಿನಲ್ಲಿ ಪರೀಕ್ಷೆ ಬರೆದರು…!

ಪಾಟ್ನಾ: ಆಸನ ವ್ಯವಸ್ಥೆ ವಿಚಾರದಲ್ಲಿ ಆದ ವಿಳಂಬದಿಂದಾಗಿ ಬಿಹಾರ ಶಾಲಾ ಪರೀಕ್ಷಾ ಮಂಡಳಿ ಯ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಮಂದ ಬೆಳಕಿನಲ್ಲಿ ಅಂದರೆ ಕಾಲೇಜು ಪಾರ್ಕಿಂಗ್​ನಲ್ಲಿ ನಿಲ್ಲಿಸಲಾದ ಕಾರುಗಳ ಹೆಡ್​ಲೈಟ್​ಗಳ ಬೆಳಕಿನ ಅಡಿಯಲ್ಲಿ ಪರೀಕ್ಷೆ ಬರೆಯುವಂತಹ ಪರಿಸ್ಥಿತಿ ಎದುರಾಗಿತ್ತು. ಈ ಘಟನೆ ಮೋತಿಹಾರದಲ್ಲಿ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಆಸನ ವ್ಯವಸ್ಥೆಯೇ ಇಲ್ಲದ ಹಿನ್ನೆಲೆ ಯಲ್ಲಿ ಕಾಲೇಜು ವಿದ್ಯಾರ್ಥಿಗಳು ಕಾಲೇಜಿನ ಬಾಲ್ಕನಿಯಲ್ಲಿ ಕುಳಿತು ಪರೀಕ್ಷೆ ಬರೆದಿದ್ದಾರೆ. ಮಹಾರಾಜ್ ಹರೇಂದ್ರ ಕಿಶೋರ್ ಕಾಲೇಜಿನಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. […]

ಮುಂದೆ ಓದಿ

12ನೇ ತರಗತಿ ಪರೀಕ್ಷೆ: ಆಂಧ್ರ ಸರ್ಕಾರದ ನಡೆಗೆ ಛೀಮಾರಿ

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ನಡುವೆಯೇ 12ನೇ ತರಗತಿ ಪರೀಕ್ಷೆ ನಡೆಸಲು ಮುಂದಾಗಿರುವ ಆಂಧ್ರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಪರೀಕ್ಷೆಗಳನ್ನು ನಡೆಸುವ ಕುರಿತು ಸರ್ಕಾರ ಮನವರಿಕೆ...

ಮುಂದೆ ಓದಿ

CBSE 12ನೇ ತರಗತಿ ಪರೀಕ್ಷೆಗೆ ಗ್ರೀನ್​​ ಸಿಗ್ನಲ್, ಜೂನ್’ನಲ್ಲಿ ದಿನಾಂಕ ನಿಗದಿ

ಬೆಂಗಳೂರು: ಕರೋನಾ 2ನೇ ಅಲೆ ಅಬ್ಬರದಿಂದ ಮುಂದೂಡಲಾಗಿದ್ದ CBSE 12ನೇ ತರಗತಿ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಗ್ರೀನ್​​ ಸಿಗ್ನಲ್​ ನೀಡಿದೆ. ಜೂನ್ 1ರಂದು CBSE ಸೆಕೆಂಡ್...

ಮುಂದೆ ಓದಿ

ಛತ್ತೀಸ್’ಗಢ : 12 ನೇ ತರಗತಿಗೆ ’ಎಕ್ಸಾಂ ಫ್ರಂ ಹೋಮ್’, ದಿನಾಂಕ ಫಿಕ್ಸ್‌

ರಾಯಪುರ: ಕೋವಿಡ್ ನಿಂದಾಗಿ, 12 ನೇ ತರಗತಿಯ ಪರೀಕ್ಷೆಗಳನ್ನು ಮನೆಯಿಂದಲೇ ನಡೆಸಲು ಛತ್ತೀಸ್’ಗಢ ಪ್ರೌಢ ಶಿಕ್ಷಣ ಮಂಡಳಿ ತೀರ್ಮಾನಿಸಿದೆ. ಈ ಮಾದರಿಯಲ್ಲಿ ವಿದ್ಯಾರ್ಥಿಗಳು ನಿಗದಿತ ಕೇಂದ್ರಗಳಿಂದ ಪ್ರಶ್ನೆ ಪತ್ರಿಕೆಗಳು...

ಮುಂದೆ ಓದಿ