Saturday, 23rd November 2024

2018ರ ಹಿಂಸಾಚಾರ: ಶರದ್ ಪವಾರ್‌ಗೆ ಸಮನ್ಸ್

ಮುಂಬೈ: ಪುಣೆ ಜಿಲ್ಲೆಯ ಯುದ್ಧ ಸ್ಮಾರಕದಲ್ಲಿ 2018ರ ಜನವರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ದಂತೆ ಹೇಳಿಕೆ ದಾಖಲಿಸಿಕೊಳ್ಳಲು ಮೇ 5 ಮತ್ತು 6ರಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಹಾಜರಾಗುವಂತೆ ಕೋರೆಗಾಂವ್-ಭೀಮಾ ವಿಚಾರಣಾ ಆಯೋಗ ಆದೇಶ ನೀಡಿದೆ. ಸಮಿತಿಯು 2020 ರಲ್ಲಿ ಪವಾರ್‌ಗೆ ಸಮನ್ಸ್ ನೀಡಿತ್ತು, ಆದರೆ ಲಾಕ್ ಡೌನ್ ಕಾರಣದಿಂದ ಶರದ್ ಅವರು ವಿಚಾರಣೆಗೆ ಹಾಜರಾ ಗಿರಲಿಲ್ಲ. ನಂತರ, ಈ ವರ್ಷದ ಫೆಬ್ರವರಿ 23 ಮತ್ತು 24 ರಂದು ಆಯೋಗದ ಮುಂದೆ ಹಾಜರಾಗಲು ಪವಾರ್‌ಗೆ ಮತ್ತೊಂದು […]

ಮುಂದೆ ಓದಿ