ರಾಜಸ್ಥಾನ: ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಅಧ್ಯಕ್ಷ ಆಕಾಶ್ ಅಂಬಾನಿ ಶನಿವಾರ ರಾಜ್‌ಸಮಂದ್‌ನಿಂದ 5G ಸೇವೆಗಳಿಗೆ ಚಾಲನೆ ನೀಡಿದರು. ಜಿಯೋ ಟ್ರೂ 5G ಸೇವೆಯೊಂದಿಗೆ, 5G ಪವರ್ ವೈಫೈ ಸೇವೆಗಳು ನಾಥದ್ವಾರ ದಲ್ಲಿ ಪ್ರಾರಂಭವಾಗಿವೆ. 5G ಸೇವೆಗಳು ಭಾರತದ ಮೂಲೆ ಮೂಲೆಯಲ್ಲಿ ಪ್ರಾರಂಭವಾಗುವುದು ನಮ್ಮ ಪ್ರಯತ್ನವಾಗಿದೆ. ಜಿಯೋ 5G ಸೇವೆಯು ಶೀಘ್ರವಾಗಿ ಪ್ರಾರಂಭವಾಗುತ್ತದೆ ಎಂದು ಆಕಾಶ್ ಅಂಬಾನಿ ಬಿಡುಗಡೆ ಸಮಾರಂಭದಲ್ಲಿ ಹೇಳಿದರು. 2015 ರಲ್ಲಿ, ಮುಖೇಶ್ ಅಂಬಾನಿ 4G ಸೇವೆಗಳನ್ನು ಪ್ರಾರಂಭಿಸುವ ಮೊದಲು ನಾಥದ್ವಾರ ದೇವಸ್ಥಾನಕ್ಕೆ ಭೇಟಿ […]
ನವದೆಹಲಿ: ಭಾರತದಲ್ಲಿ ಮತ್ತೊಂದು ಡಿಜಿಟಲ್ ಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇಂದಿನಿಂದ ಹೈಸ್ಪೀಡ್ ಇಂಟರ್ ನೆಟ್ ಸೇವೆ 5ಜಿ ಸೇವೆಗೆ ಚಾಲನೆ ದೊರೆತಿದೆ. ನವದೆಹಲಿಯ...
ನವದೆಹಲಿ: ಆಗಸ್ಟ್ 10 ರೊಳಗೆ 5ಜಿ ಹಂಚಿಕೆ ಮತ್ತು ಅಕ್ಟೋಬರ್ ನಿಂದ ಸೇವೆ ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ...
ನವದೆಹಲಿ: 5ಜಿ ಸ್ಪೆಕ್ಟ್ರಂನ ಭಾರತದ ಮೊದಲ ಹರಾಜು ಸೋಮವಾರ ಮುಕ್ತಾಯ ಗೊಂಡಿದ್ದು, 1,50,173 ಕೋಟಿ ರೂ.ಗಳ ಸ್ಪೆಕ್ಟ್ರಮ್ʼನ್ನ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. ಏಳು ದಿನಗಳ ಕಾಲ...