Monday, 16th September 2024

49 ಲೋಕಸಭಾ ಕ್ಷೇತ್ರಗಳಿಗೆ ಮತದಾನ: ಶೇಖಡಾವಾರು ವಿವರ ಹೀಗಿದೆ…

ನವದೆಹಲಿ: ಸೋಮವಾರ ಐದನೇ ಹಂತದ ಮತದಾನ ನಡೆದಿದೆ. 8 ರಾಜ್ಯಗಳ ಒಟ್ಟು 49 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಬೆಳಗ್ಗೆ ಹಲವು ಪ್ರದೇಶದಲ್ಲಿ ಮತದಾನ ಚುರುಕುಗೊಂಡಿದೆ. ಬಿಹಾರದಲ್ಲಿ 34.62%, ಜಮ್ಮು ಮತ್ತು ಕಾಶ್ಮೀರದಲ್ಲಿ 34.79%, ಜಾರ್ಖಂಡ್‌ದಲ್ಲಿ 41.89%, ಲಡಾಖ್‌ದಲ್ಲಿ 52.01%, ಮಹಾರಾಷ್ಟ್ರದಲ್ಲಿ 27.78%, ಒಡಿಶಾದಲ್ಲಿ 35.31%, ಉತ್ತರ ಪ್ರದೇಶದಲ್ಲಿ 39.55%, ಪಶ್ಚಿಮ ಬಂಗಾಳದಲ್ಲಿ 48.41% ಮತದಾನವಾಗಿದೆ. ಐದನೇ ಹಂತದ ಮತದಾನದಲ್ಲಿ ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ ಏಳು, ಬೀಹಾರದ ಐದು, ಓಡಿಶಾದ ಐದು, ಜಾರ್ಖಂಡ್‌ದ […]

ಮುಂದೆ ಓದಿ