Thursday, 19th September 2024

ದಲೈಲಾಮಾ 87 ನೇ ಜನ್ಮದಿನ: ಪ್ರಧಾನಿಯಿಂದ ಶುಭ ಹಾರೈಕೆ

ನವದೆಹಲಿ: ದಲೈಲಾಮಾ ಅವರ 87 ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೂರವಾಣಿ ಕರೆ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ. ದಲೈಲಾಮಾ ಅವರಿಗೆ ಫೋನ್ ಮೂಲಕ 87 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದೇವೆ. ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇವೆ ಎಂದೇಳಿದ್ದಾರೆ. ದಲೈಲಾಮಾ ಅವರ 87ನೇ ಹುಟ್ಟುಹಬ್ಬವನ್ನು ಧರ್ಮಶಾಲಾದಲ್ಲಿ ಆಚರಿಸಲಾಯಿತು. ಸೆಂಟ್ರಲ್ ಟಿಬೆಟಿಯನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಲಿವುಡ್ ನಟ ರಿಚರ್ಡ್ ಗೆರೆ ಕೂಡ ಭಾಗವಹಿಸಿದ್ದರು. ಜೊತೆಗೆ ಸಿಎಂ ಠಾಕೂರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು. […]

ಮುಂದೆ ಓದಿ