Wednesday, 23rd October 2024

Aamir Khan

Aamir Khan : ಅನುರಾಗ್ ಬಸು ನಿರ್ದೇಶನದ ಕಿಶೋರ್‌ ಕುಮಾರ್‌ ಬಯೋಪಿಕ್‌ನಲ್ಲಿಆಮೀರ್‌ ಖಾನ್‌!

Aamir Khan : ಕಿಶೋರ್‌ ಕುಮಾರ್‌ ಅವರ ಬಯೋಪಿಕ್ ಮಾಡುವುದು ಅನುರಾಗ್‌ ಬಸು ಹಾಗೂ ಭೂಷಣ್‌ ಕುಮಾರ್‌ ಅವರ ಕನಸಾಗಿದೆ. ಈ ಚಿತ್ರವನ್ನು ಅದಷ್ಟೂ ಸುಂದರವಾಗಿ ಮಾಡಲು ಮುಂದಾಗಿದ್ದಾರೆ. ಆಮೀರ್‌ ಖಾನ್‌ ಕೂಡ ಕಿಶೋರ್‌ ಕುಮಾರ್‌ ದೊಡ್ಡ ಅಭಿಮಾನಿಯಾಗಿದ್ದಾರೆ. ಇವೆಲ್ಲವೂ ಆಮೀರ್‌ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿಗೆ ಪುಷ್ಟಿ ಸಿಕ್ಕಿದೆ.

ಮುಂದೆ ಓದಿ