Saturday, 21st September 2024

Actor Parvin Dabas

Actor Parvin Dabas: ಬಾಲಿವುಡ್‌ ನಟ ಪರ್ವಿನ್‌ ದಾಬಸ್‌ ಸಂಚರಿಸುತ್ತಿದ್ದ ಕಾರು ಅಪಘಾತ; ಐಸಿಯುನಲ್ಲಿ ಚಿಕಿತ್ಸೆ

Actor Parvin Dabas: ನಟ ಪರ್ವಿನ್‌ ದಾವಸ್‌ ಸಂಚರಿಸುತ್ತಿದ್ದ ಕಾರು ಇಂದು (ಸೆಪ್ಟೆಂಬರ್‌ 21) ಬೆಳಗ್ಗೆ ಅಪಘಾತಕ್ಕೀಡಾಗಿದ್ದು, ಗಂಭೀರ ಗಾಯಗೊಂಡಿರುವ ಅವರನ್ನು ಮುಂಬೈಯ ಬಾಂದ್ರದಲ್ಲಿರುವ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂದೆ ಓದಿ