Friday, 18th October 2024

ನೇಪಾಳದಲ್ಲಿ ‘ಆದಿಪುರುಷ್’ ಸಿನಿಮಾ ಬ್ಯಾನ್…?

ಖಾಠ್ಮಂಡು: ಪ್ರಭಾಸ್ ಅಭಿನಯದ ಸಿನಿಮಾ ‘ಆದಿಪುರುಷ್’ ವಿಶ್ವದಾ ದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಚಿತ್ರಮಂದಿಗಳು ತುಂಬಿದ ಪ್ರದರ್ಶನ ಕಾಣುತ್ತಿವೆ. ಇದೇ ಖುಷಿಯಲ್ಲಿರುವಾಗಲೇ ನಿರ್ಮಾಪಕರಿಗೆ ಬ್ಯಾನ್ ಬಿಸಿ ತಟ್ಟಿದೆ. ನೇಪಾಳದಲ್ಲಿ ‘ಆದಿಪುರುಷ್’ ಸಿನಿಮಾ ಬ್ಯಾನ್ ಮಾಡುವುದಾಗಿ ಕಠ್ಮಂಡು ಮಹಾನಗರದ ಮೇಯರ್ ಬಲೆಂದ್ರ ಶಾ ‘ಆದಿಪುರುಷ್’ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಸಿನಿಮಾದಲ್ಲಿ ಸೀತೆಯ ಬಗ್ಗೆ ಇರುವ ಒಂದು ಡೈಲಾಗ್ ಅನ್ನು ತೆಗೆದು ಹಾಕುವಂತೆ ಕೇಳಿಕೊಂಡಿದ್ದಾರೆ. ಮೇಯರ್ ಬಲೆಂದ್ರ ಶಾ ‘ಆದಿಪುರುಷ್’, ನಿರ್ಮಾಪಕ ಹಾಗೂ ನಿರ್ದೇಶಕ ರಿಗೆ ಮೂರು ದಿನಗಳ ಗಡುವು […]

ಮುಂದೆ ಓದಿ