Friday, 22nd November 2024

Age Limit for Using Social Media

Social Media Australia Ban: ಆಸ್ಟ್ರೇಲಿಯಾದಲ್ಲಿ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿರ್ಬಂಧ; ಅಲ್ಲಿಯ ಪ್ರಧಾನಿ ಕೊಟ್ಟ ಕಾರಣ ಇದು

ಸಾಮಾಜಿಕ ಮಾಧ್ಯಮವು (Age Limit for Using Social Media) ಮಕ್ಕಳಿಗೆ ಹಾನಿ ಉಂಟು ಮಾಡುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಈ ತಿಂಗಳ ಕೊನೆಯಲ್ಲಿ ಕಾನೂನನ್ನು ಪರಿಚಯಿಸುವುದಾಗಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಗುರುವಾರ ಘೋಷಿಸಿದ್ದಾರೆ.

ಮುಂದೆ ಓದಿ