Saturday, 23rd November 2024

ಅಗ್ನಿಪಥ್ ಯೋಜನೆಗೆ ಅಸಮಾಧಾನ: ಸೇನಾ ಆಕಾಂಕ್ಷಿಗಳಿಂದ ಪ್ರತಿಭಟನೆ

ಪಾಟ್ನಾ: ಅಲ್ಪಾವಧಿಯ ಗುತ್ತಿಗೆಯಲ್ಲಿ ಸೈನಿಕರನ್ನು ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಳಿಸುವ ಕೇಂದ್ರ ಸರಕಾರದ ‘ಅಗ್ನಿಪಥ್’ ಯೋಜನೆಗೆ ಅಸಮಾ ಧಾನ ವ್ಯಕ್ತಪಡಿಸಿದ ಸೇನಾ ಆಕಾಂಕ್ಷಿಗಳು ಬುಧವಾರ ಬಿಹಾರದ ಮುಝಾಫರ್‌ಪುರದಲ್ಲಿ ಹೆದ್ದಾರಿ ಹಾಗೂ ಬಕ್ಸಾರ್‌ನಲ್ಲಿ ರೈಲು ಹಳಿಗಳನ್ನು ತಡೆದು ಪ್ರತಿಭಟಿಸಿದರು. ಮಂಗಳವಾರ ಸರಕಾರ ಘೋಷಿಸಿರುವ ಈ ಯೋಜನೆಯನ್ನು ತಮ್ಮ ದೀರ್ಘಾ ವಧಿಯ ಭವಿಷ್ಯಕ್ಕೆ ಹಾನಿಕರ ಎಂದು  ಪ್ರತಿಭಟನಾಕಾರರು ಹೇಳಿದ್ದಾರೆ. ಏಕೆಂದರೆ ಯೋಜನೆಯಡಿಯಲ್ಲಿ ನೇಮಕಗೊಂಡವರು ಅಥವಾ ಅಗ್ನಿವೀರ್‌ರ ಪೈಕಿ ಶೇ.25 ರಷ್ಟು ಮಾತ್ರ ಖಾಯಂ ಆಗಿ ಸೇವೆ ಸಲ್ಲಿಸಲಿದ್ದಾರೆ. ಉಳಿದವರನ್ನು ಕೈಬಿಡಲಾಗುತ್ತದೆ. “ನಮಗೆ […]

ಮುಂದೆ ಓದಿ