Friday, 22nd November 2024

Bengaluru News

AI Traffic Signals: ಟ್ರಾಫಿಕ್‌ ಸಿಗ್ನಲ್‌ ಜಂಪ್‌ ಮಾಡುವವರ ಕಣ್ಗಾವಲಿಗೆ ಎಐ ‍ತಂತ್ರಜ್ಞಾನ; ಪ್ರಮುಖ ಜಂಕ್ಷನ್‌ಗಳಲ್ಲಿಅಳವಡಿಕೆ

AI Traffic Signals: ಬೆಂಗಳೂರಿನಲ್ಲಿ ಮಿತಿ ಮೀರುತ್ತಿರುವ ಟ್ರಾಫಿಕ್‌ ಸಮಸ್ಯೆ ಮತ್ತು ಸಿಗ್ನಲ್‌ ಜಂಪ್‌ ಮಾಡುವ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದು ಇದಕ್ಕಾಗಿ ಕೃತಕ ಬುದ್ಧಿಮತ್ತೆಯ ಮೊರೆ ಹೋಗಿದ್ದಾರೆ. ಅದರ ಭಾಗವಾಗಿ ಮೊದಲ ಹಂತದಲ್ಲಿ ನಗರದ 41 ಜಂಕ್ಷನ್‌ಗಳಲ್ಲಿ ಹೊಸದಾಗಿ ಎಐ ಆಧಾರಿತ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ (ATCS) ಅಳವಡಿಕೆಯಾಗಲಿದೆ.

ಮುಂದೆ ಓದಿ