Thursday, 12th December 2024

ಏರ್​ಬಿಎನ್​ಬಿ: ಶೇ.30ರಷ್ಟು ಸಿಬ್ಬಂದಿಗೆ ಗೇಟ್‌ ಪಾಸ್‌

ನವದೆಹಲಿ: ಅಮೆರಿಕ ಮೂಲದ ಮನೆಗಳ ಬಾಡಿಗೆ ಬ್ರೋಕರ್ ಸಂಸ್ಥೆ ಏರ್​ಬಿಎನ್​ಬಿ ತನ್ನ ನೇಮಕಾತಿ ವಿಭಾಗದ ಶೇ. 30ರಷ್ಟು ಸಿಬ್ಬಂದಿಯನ್ನು ಲೇ ಆಫ್ ಮಾಡಿದೆ. ಕೆಲಸ ಕಳೆದುಕೊಂಡವರ ಸಂಖ್ಯೆ ಸುಮಾರು 30 ಎನ್ನಲಾಗಿದೆ. ಆದರೆ, ಏರ್​ಬಿಎನ್​ಬಿ ಈ ವರ್ಷ ತನ್ನ ಸಿಬ್ಬಂದಿ ಸಂಖ್ಯೆ ಹೆಚ್ಚಿಸುವ ಸನ್ನಾಹದಲ್ಲಿದೆ. ಸಂಸ್ಥೆಯ ಮಾರುಕಟ್ಟೆ ತಂತ್ರಗಾರಿಕೆ ತುಸು ಬದಲಾಗಿದೆ. ಈ ನಿಟ್ಟಿನಲ್ಲಿ ಇದಕ್ಕೆ ಪೂರಕವಾಗಿ ರೆಕ್ರೂಟಿಂಗ್ ಟೀಮ್ ಅನ್ನು ಪರಿಷ್ಕರಿಸ ಲಾಗುತ್ತಿದ್ದು, ಅದರ ಭಾಗವಾಗಿಯೇ 30ಮಂದಿಯನ್ನು ಕೈಬಿಡಲು ನಿರ್ಧರಿಸಲಾಗಿದೆ. ಕಳೆದ ವರ್ಷ ಏರ್​ಬಿಎನ್​ಬಿಯ ವ್ಯವಹಾರ […]

ಮುಂದೆ ಓದಿ