Saturday, 14th December 2024

ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿಗೆ ಅಜೀಜುಲ್ಲಾ ಫಜ್ಲಿ ಹಂಗಾಮಿ ಅಧ್ಯಕ್ಷ

ಕಾಬೂಲ್: ಅಜೀಜುಲ್ಲಾ ಫಜ್ಲಿ ಅವರನ್ನು ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿಯ ಹಂಗಾಮಿ ಅಧ್ಯಕ್ಷರನ್ನಾಗಿ ಮತ್ತೆ ನೇಮಕ ಮಾಡಲಾಗಿದೆ. 2018ರ ಸಪ್ಟೆಂಬರ್ ನಿಂದ ಜುಲೈ 2019ರವರೆಗೆ ಫಾಜಿಲ್ ಅಧ್ಯಕ್ಷರಾಗಿದ್ದರು. 2019ರ ಏಕದಿನ ವಿಶ್ವಕಪ್ ನಲ್ಲಿ ಅಫ್ಘಾನಿಸ್ಥಾನ ತಂಡ ಕೊನೆಯ ಸ್ಥಾನ ಪಡೆದ ಬಳಿಕ ಫಜ್ಲಿ ಬದಲಿಗೆ ಫರ್ಹಾನ್ ಯೂಸುಫ್ ಝಾಯ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿತ್ತು. ಪಾಕಿಸ್ತಾನದ ವಿರುದ್ಧದ ನಿಗದಿತ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಶ್ರೀಲಂಕಾಗೆ ಸುರಕ್ಷಿತವಾಗಿ ತಲುಪುವುದನ್ನು ಖಚಿತ ಪಡಿಸಿಕೊಳ್ಳುವುದು ಅವರ ಮುಂದಿರುವ […]

ಮುಂದೆ ಓದಿ