ಮುಂಬೈ: ತಮ್ಮ ನಿಜ ಜೀವನ ಹಾಗೂ ಸಿನೆಮಾ ವೃತ್ತಿಯಲ್ಲಿ ಸಮಯ ಪಾಲನೆ ಹಾಗೂ ಶಿಸ್ತನ್ನು ಪಾಲಿಸಿಕೊಂಡು ಬರುತ್ತಿರುವ ಬಾಲಿವುಡ್ನ ಅಕ್ಷಯ್ ಕುಮಾರ್ ಮುಂದಿನ ಚಿತ್ರದ ಶೂಟಿಂಗಿಗಾಗಿ ೧೮ ವರ್ಷದಿಂದಲೂ ಪಾಲಿಸಿಕೊಂಡು ಬರುತ್ತಿರುವ ನಿಯಮವನ್ನು ಮುರಿಸಿದ್ದಾರೆ. ಅಂದರೆ, ಪ್ರತಿನಿತ್ಯ ಶೂಟಿಂಗಿಗಾಗಿ ಎಂಟು ಗಂಟೆ ಮಾತ್ರ ಮೀಸಲಿಡುತ್ತಿದ್ದ ಹೇರಾಫೇರಿ ನಟ, ಬೆಲ್ ಬಾಟಂ ಚಿತ್ರಕ್ಕಾಗಿ ಎರಡು ಶಿಫ್ಟ್ ನಲ್ಲಿ ಕೆಲಸ ಮಾಡಲು ಸಿದ್ದತೆ ನಡೆಸಿದ್ದಾರೆ. ಉದ್ದೇಶವೂ ಮೆಚ್ಚತಕ್ಕದ್ದೇ. ಚಿತ್ರದ ಬಂಡವಾಳ ಹೂಡುವ ನಿರ್ಮಾಪಕರಿಗೆ ಆರ್ಥಿಕ ಹೊರೆಯಾಗದಂತೆ ಕೆಲವೇ ದಿನಗಳಲ್ಲಿ ನಿಗದಿತ […]