ಮುಂಬೈ: ಪೇಟಿಎಂ ನಲ್ಲಿದ್ದ ಪಾಲುದಾರಿಕೆಯನ್ನು ಪೂರ್ಣವಾಗಿ ಮಾರಾಟ ಮಾಡಿ ರುವ ಅಲಿಬಾಬ ಸಂಸ್ಥೆ ಈ ವ್ಯವಹಾರ ದಲ್ಲಿ ಭಾರತವನ್ನು ತೊರೆದಿದೆ. ಪೇಟಿಎಂ ನ ಮಾತೃ ಸಂಸ್ಥೆ ಒನ್97 ಕಮ್ಯುನಿಕೇಶನ್ಸ್ ಲಿಮಿಟೆಡ್ (ಒಸಿಎಲ್) ನಲ್ಲಿನ ಶೇ.3.3 ರಷ್ಟು ಈಕ್ವಿಟಿ ಅಥವಾ 2.14 ಕೋಟಿ ಷೇರುಗಳನ್ನು ಮಾರಾಟ ಮಾಡಿ ಬ್ಲಾಕ್ ಡೀಲ್ ನಲ್ಲಿ ಸಂಪೂರ್ಣ ಪಾಲನ್ನು ಮಾರಾಟ ಮಾಡಿದೆ. ಇನ್ನು ಮುಂದೆ ಅಲಿಬಾಬ ಪೇಟಿಎಂ ನ ಭಾಗವಾಗಿರುವುದಿಲ್ಲ. ಇದರ ಮೊತ್ತ ಸುಮಾರು 1,380 ಕೋಟಿ ರೂ. ಆಗಿರಬಹುದು. ಇದಕ್ಕೂ ಮುನ್ನ […]
ಬೀಜಿಂಗ್: ಚೀನಾದ ಕೋಟ್ಯಧಿಪತಿ ಉದ್ಯಮಿ ಜಾಕ್ ಮಾ ಎರಡು ತಿಂಗಳುಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಆಫ್ರಿಕಾದ ಬಿಸಿನೆಸ್ ಹೀರೋಸ್ ಎಂಬ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗುತ್ತಿದ್ದ ಜಾಕ್ ಅವರು...