ಅಲಹಾಬಾದ್: ಕೇಂದ್ರ ನಾಗರಿಕ ಸೇವೆಗಳ ನಿಯಮಗಳು, 1972 ರ ಅಡಿಯಲ್ಲಿ 30 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಸರ್ಕಾರಿ ನೌಕರನು ಸ್ವಯಂ ನಿವೃತ್ತಿ ಪಡೆಯಲು ಅರ್ಹನಾಗಿದ್ದಾನೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಬಸ್ತಿ ಜಿಲ್ಲಾ ಅಂಚೆ ಕಚೇರಿ ಅಧೀಕ್ಷಕ ಡಾ.ಶಿವ ಪೂಜನ್ ಆರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅರುಣ್ ಬನ್ಸಾಲಿ ಮತ್ತು ನ್ಯಾಯಮೂರ್ತಿ ವಿಕಾಸ್ ಪೀಠ ಈ ತೀರ್ಪು ನೀಡಿದೆ. ಡಾ.ಶಿವ ಪೂಜನ್ ಸಿಂಗ್ ಅವರ ಸ್ವಯಂ ನಿವೃತ್ತಿಯನ್ನು ಎತ್ತಿಹಿಡಿದ ಕೇಂದ್ರ […]