ಮುಂಬೈ: ಅಲಯನ್ಸ್ ಏರ್ ವಿಮಾನ ಬುಧವಾರ ಮುಂಬೈನಿಂದ ಟೇಕ್ ಆಫ್ ಆಗಿದ್ದು, ಇಂಜಿನ್ ಕವರ್ ಇಲ್ಲದೆ ಗುಜರಾತ್‌ಗೆ ಹಾರಿದ ಘಟನೆ ನಡೆದಿದೆ. ವಿಮಾನವು ಸುರಕ್ಷಿತವಾಗಿ ಗುರಿ ತಲುಪಿದೆ. ವಿಮಾನದಲ್ಲಿ 70 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ವಿಮಾನ ರನ್‌ವೇಯಲ್ಲಿದ್ದ ವೇಳೆ ಇಂಜಿನ್ ಕವರ್ ಕಳಚಿ ಬಿದ್ದಿತ್ತು ಎಂದು ವರದಿ ಮಾಡಿದೆ. ವಿಮಾನವು ಭುಜ್‌ನಲ್ಲಿ ಸುರಕ್ಷಿತವಾಗಿ ಇಳಿದಿದೆ. ಆದರೆ ವಿಮಾನಯಾನ ನಿಗಾ ವಹಿಸುವ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಇದು ಹೇಗೆ ಸಂಭವಿಸಿತು? ಎಂಬುವುದರ ಕುರಿತು […]