Friday, 20th September 2024

ಬ್ರಿಟನ್‌ ಸಚಿವ ಸಂಪುಟ: ಸುವೆಲ್ಲಾ ಗೃಹ ಸಚಿವೆ, ರಿಷಿ ಬೆಂಬಲಿಗರಿಗೆ ಸ್ಥಾನವಿಲ್ಲ

ಲಂಡನ್‌: ಬ್ರಿಟನ್‌ನ ನೂತನ ಪ್ರಧಾನಿ ಲಿಜ್‌ ಟ್ರಸ್‌ ಅವರು ತಮ್ಮ ಸಚಿವ ಸಂಪುಟಕ್ಕೆ ಸಚಿವರನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಿದ್ದು, ನಿರೀಕ್ಷೆ ಯಂತೆಯೇ ಭಾರತೀಯ ಮೂಲದ ಸುವೆಲ್ಲಾ ಬ್ರೇವರ್‌ಮನ್‌ ಅವರನ್ನು ಗೃಹ ಸಚಿವರನ್ನಾಗಿ ನಿಯೋ ಜಿಸಿದ್ದಾರೆ. ಇನ್ನೊಬ್ಬ ಭಾರತೀಯ ಅಲೋಕ್ ಶರ್ಮಾ ಅವರನ್ನು ಪರಿಸರ ಕಾರ್ಯಕ್ರಮ ಗಳ ಹೊಣೆಗಾರಿಕೆಯಾದ ಸಿಒಪಿ26 ವಿಭಾಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ತಮಗೆ ತೀವ್ರ ಪ್ರತಿಸ್ಪರ್ಧೆ ಒಡ್ಡಿದ್ದ ರಿಷಿ ಸುನಕ್‌ ಅವರನ್ನು ಬೆಂಬಲಿಸಿದ್ದ ಯಾರೊಬ್ಬ ರಿಗೂ ಸಂಪುಟದಲ್ಲಿ ಸ್ಥಾನ ನೀಡಿಲ್ಲ. ಸಚಿವ ಸ್ಥಾನದಿಂದ […]

ಮುಂದೆ ಓದಿ