3- ಚಕ್ರಗಳ ಎಲೆಕ್ರಿಕ್ ಕಾರ್ಗೊ ವಾಹನ ಅಂತರನಗರ ಸಾರಿಗೆ ಗಡಿಯನ್ನು ಮೀರಿದೆ ತನ್ನ ಚೊಚ್ಚಲ ಉತ್ಪನ್ನ ಎನ್ ಇಇವಿಯನ್ನು ಪ್ರದರ್ಶಿಸಿದ್ದು, ಒಂದು ಚಾರ್ಚ್ ಗೆ 150+ ಕಿ.ಮೀ ನೀಡಲಿದೆ ಬೆಂಗಳೂರು:ಹತ್ತು ವರ್ಷ ಹಳೆಯದಾದ ಕಂಪನಿ ಆಲ್ಟಿಗ್ರೀನ್, ಇವಿ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಅತ್ಯಂತ ಹೆಚ್ಚಾಗಿ ಆವಿಷ್ಕಾರ ಮಾಡುತ್ತಿದ್ದು, ಹೊಸತನ್ನು ಹೊರತರುತ್ತಿದೆ. ಕೋವಿಡ್-19 ಸಾಂಕ್ರಾಮಿಕದ ನಂತರ ಲಾಸ್ಟ್- ಮೈಲ್ ಪ್ಯಾಸೆಂಜರ್ಸ್ ಮತ್ತು ಸರಕು ಸಾಗಣೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಭಾರತೀಯ 3ಡಬ್ಲ್ಯು ಮಾರುಕಟ್ಟೆ ಹಣಕಾಸು ವರ್ಷ 23ರಲ್ಲಿ 14,000 ಕೋಟಿ ರೂಪಾಯಿಗೆ ಪ್ರಗತಿಯಾಗಲಿದೆ ಮತ್ತು ಇ-ಎಲ್53 ಡಬ್ಲ್ಯು ನಲ್ಲಿ ಇದೇ ಆರ್ಥಿಕ ವರ್ಷದಲ್ಲಿ ಶೇ 20ರಷ್ಟು ಬೆಳವಣಿಗೆಯೊಂದಿಗೆ 4,500 ಕೋಟಿಯಷ್ಟು ಪ್ರಗತಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಮೇಡ್-ಇನ್-ಇಂಡಿಯಾ ಮತ್ತು ಮೇಡ್-ಫಾರ್-ಇಂಡಿಯಾದೊಂದಿಗೆ ಆಲ್ಟಿಗ್ರೀನ್ ಎನ್ ಇವಿ ತನ್ನ ಶ್ರೇಣಿ, ಗ್ರೌಂಡ್ ಕ್ಲಿಯರೆನ್ಸ್, ಅಗ್ರ ವೇಗದ ಕಾರ್ಯದಕ್ಷತೆ ಮತ್ತು […]