Sunday, 22nd September 2024

ಗೂಡ್ಸ್‌ ರೈಲು ಡಿಕ್ಕಿಯಾಗಿ ಗಂಡು ಸಿಂಹ ಸಾವು

ಅಮ್ರೇಲಿ: ಗೂಡ್ಸ್‌ ರೈಲು ಡಿಕ್ಕಿಯಾಗಿ ಗಂಡು ಸಿಂಹ ಸಾವನ್ನಪ್ಪಿದ್ದು ಮತ್ತೊಂದು ಸಿಂಹ ಗಾಯಗೊಂಡ ಘಟನೆ ಜಿಲ್ಲೆಯ ಉಚ್ಚಾಯಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳಿಯ ಬಳಿ 4 ಸಿಂಹಗಳಿದ್ದವು. ತಕ್ಷಣ ತುರ್ತು ಬ್ರೇಕ್‌ ಹಾಕಲಾಗಿದ್ದರೂ, ಒಂದು ಗಂಡು ಸಿಂಹ ಹಳಿಯ ಮೇಲೆ ಬಂದ ಕಾರಣ  ಸ್ಥಳದಲ್ಲೇ ಸಾವನ್ನಪ್ಪಿದೆ. ಸಿಂಹ ತೀರಾ ಹತ್ತಿರ ದಲ್ಲಿದ್ದ ಕಾರಣ ರೈಲನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡಿರುವ ಸಿಂಹವನ್ನು ಚಿಕಿತ್ಸೆಗಾಗಿ ಸಕರ್‌ಬಾಗ್‌ ಮೃಗಾಲಯಕ್ಕೆ ಕರೆದೊಯ್ಯ ಲಾಗಿದೆ […]

ಮುಂದೆ ಓದಿ

ಕಾರು ಬುಲ್ಡೋಜರ್‌ಗೆ ಡಿಕ್ಕಿ: ಗುಜರಾತ್‌ನ ಮಾಜಿ ಕೃಷಿ ಸಚಿವ ಸಾವು

ಅಮ್ರೇಲಿ: ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾ ಪಟ್ಟಣದ ಬಳಿ ಕಾರು ಬುಲ್ಡೋಜರ್‌ಗೆ ಡಿಕ್ಕಿ ಹೊಡೆದು ಗುಜರಾತ್‌ನ ಮಾಜಿ ಕೃಷಿ ಸಚಿವ ವಲ್ಲಭಭಾಯಿ ವಘಾಸಿ ಯಾ ಸಾವನ್ನಪ್ಪಿದ್ದಾರೆ. ಸಾವರ್ಕುಂಡ್ಲಾ ವಿಧಾನಸಭಾ...

ಮುಂದೆ ಓದಿ