Monday, 16th September 2024

ಸ್ವಾತಂತ್ರ್ಯದ ಅಮೃತ ಮಹೋತ್ಸವ; 2000 ಶಾಲಾ ಮಕ್ಕಳಿಂದ ಸ್ವಾತಂತ್ರ್ಯದ ನಡಿಗೆ

ಕಲಬುರಗಿ: ಸ್ವಾತಂತ್ರ್ಯದ ಅಮೃತ‌ ಮಹೋತ್ಸವ ಅಂಗವಾಗಿ ಗುರುವಾರ ಕಲಬುರಗಿ‌ ನಗರದ ವಲ್ಲಭಭಾಯಿ ಪಟೇಲ್ ವೃತ್ತ ದಿಂದ ಜಗತ್ ವೃತ್ತದ ವರೆಗೆ ನಡೆದ “ಸ್ವಾತಂತ್ರ್ಯದ ನಡಿಗೆ, ಅಮೃತ‌ ಮಹೋತ್ಸವದೆಡೆಗೆ” ನಡಿಗೆಯಲ್ಲಿ‌ ಸುಮಾರು 2000 ಶಾಲಾ ಮಕ್ಕಳು ಸಂಭ್ರಮದಿಂದ ಭಾಗವಹಿಸಿ ಉತ್ಸಾಹದ ನಡಿಗೆಯಲ್ಲಿ ಭಾಗಿಯಾದರು. ಕಲಬುರಗಿ ಜಿಲ್ಲಾಡಳಿತ,‌ ಜಿಲ್ಲಾ‌ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ‌ ಈ ಕಾರ್ಯಕ್ರಮಕ್ಕೆ‌ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಡಿ.ಸಿ. ಯಶವಂತ ವಿ. ಗುರುಕರ್ ಅವರು ತ್ರಿವರ್ಣ ಧ್ವಜ ಬಣ್ಣದ […]

ಮುಂದೆ ಓದಿ