ಸಾಂಕ್ರಮಿಕ ರೋಗದ ಬಳಿಕ ಎಲ್ಲಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿತು. ಅದರಲ್ಲೂ ಪ್ರವಾಸೋಧ್ಯಮ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ಮೇಲೆ ಹೆಚ್ಚು ಪರಿಣಾಮ ಬೀರುತ್ತಿತ್ತು. ಸದ್ಯದ ಪರಿಸ್ಥಿತಿಯಲಿ ಅಮ್ಯೂಸ್ಮೆಂಟ್ ಪಾರ್ಕ್ ಚೇತರಿಕೆ ಕಂಡಿದೆ. ಅಮ್ಯೂಸ್ಮೆಂಟ್ ಪಾರ್ಕ್ ಮಾರುಕಟ್ಟೆ ಸ್ಥಿರ ಬೆಳವಣಿಗೆ ಕೊಡುಗೆ ನೀಡುತ್ತವೆ. RBI ಯ ವಾರ್ಷಿಕ ವರದಿಯ ಪ್ರಕಾರ, ಜಾಗತಿಕ ಆರ್ಥಿಕ ಚಟುವಟಿಕೆಯು ಕೋವಿಡ್ ಪೂರ್ವದ ಮಟ್ಟಕ್ಕೆ ಕ್ರಮೇಣ ಮರಳುತ್ತಿದೆ. ಈ ಕುರಿತು ಒಂದಿಷ್ಟು ಮಾಹಿತಿ ಯನ್ನು ವಂಡರ್ಲಾ ಅಮ್ಯೂಸ್ಮೆಂಟ್ ಪಾರ್ಕ್ ಸಿಇಒ ಅರುಣ್ ಚಿಟ್ಟಿಲಪಿಲ್ಲಿ ಅವರು […]