Thursday, 19th September 2024

Ananya Panday

Ananya Panday : ಅನನ್ಯಾ ಪಾಂಡೆಗೆ ರಿಯಾನ್ ಪರಾಗ್‌ಗಿಂತ ವಿರಾಟ್‌ ಕೊಹ್ಲಿಯೇ ಫೇವರಿಟ್‌

ಬೆಂಗಳೂರು: ಬಾಲಿವುಡ್ ನಟಿ ಅನನ್ಯಾ ಪಾಂಡೆ (Ananya Panday) ತಮ್ಮ ಸಾರ್ವಕಾಲಿಕ ನೆಚ್ಚಿನ ಕ್ರೀಡಾಪಟು ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ. ಭಾರತೀಯ ಚಲನಚಿತ್ರಗಳ ನಾಯಕ ನಟಿ ಮತ್ತು ಚಂಕಿ ಪಾಂಡೆ ಅವರ ಮಗಳು ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಜನಪ್ರಿಯ ಆಟಗಾರರಾಗಿರುವ ವಿರಾಟ್ ಕೊಹ್ಲಿ ಅತ್ಯುತ್ತಮ ಎಂದು ಹೇಳಿದ್ದಾರೆ. ಪಾಂಡೆಯ ಹೇಳಿಕೆ ಯಾಕೆ ಪ್ರಮುಖ ಎಂದರೆ, ಅವರು ಹಾರ್ದಿಕ್ ಪಾಂಡ್ಯ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಅಲ್ಲದೆ, ರಿಯಾನ್ ಪರಾಗ್ ಅನನ್ಯಾಳ ಹಾಟ್ ಫೋಟೊಗಳನ್ನು ಹುಡುಕಿದ ಸರ್ಚ್ ಹಿಸ್ಟರಿಯೂ […]

ಮುಂದೆ ಓದಿ