ಬೆಂಗಳೂರು: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್-ನಿಕೋಬಾರ್ (Andaman Nicobar) ಪ್ರವಾಸ ಹೋಗುವ ಬೆಂಗಳೂರು (Bengaluru news) ನಗರದ ಜನರಿಗೆ ಸಿಹಿಸುದ್ದಿ (Good news) ನೀಡಲಾಗಿದೆ. ಏರ್ ಇಂಡಿಯಾ (Air India Flight) ಎಕ್ಸ್‌ಪ್ರೆಸ್ ಬೆಂಗಳೂರು ಮತ್ತು ಪೋರ್ಟ್ ಬ್ಲೇರ್ ನಡುವೆ ಪ್ರತಿದಿನದ ನೇರ ವಿಮಾನ ಸೇವೆಗೆ ಚಾಲನೆ ನೀಡಿದೆ. ಡಿಸೆಂಬರ್ 1ರ ಭಾನುವಾರದಿಂದ ಬೆಂಗಳೂರು-ಶ್ರೀ ವಿಜಯಪುರಂ (ಪೋರ್ಟ್ ಬ್ಲೇರ್) ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸೇವೆ ಆರಂಭಿಸಿದೆ. ಪ್ರತಿದಿನದ ನೇರ ವಿಮಾನ ಸೇವೆ ಇದಾಗಿದ್ದು, ಪ್ರವಾಸಿಗರಿಗೆ ಅನುಕೂಲ […]