Friday, 20th September 2024

ಗೂಗಲ್‌ನಿಂದ ಏಕಸ್ವಾಮ್ಯದ ಗೂಗ್ಲಿ

ಬಡೆಕ್ಕಿಲ ಪ್ರದೀಪ  ಟೆಕ್‌ಟಾಕ್‌ ಗೂಗಲ್ ಲೋಕ ಅಂದರೇ ಹಾಗೆ. ಅದು ನಮ್ಮನ್ನು ಹೇಗೆ ಆವರಿಸಿದೆ ಅನ್ನುವುದರ ಅರಿವೇ ನಮಗಾಗಿಲ್ಲ. ಸಾಮಾನ್ಯ ಯೋಚನೆ ಯಿಂದ ನೋಡಿದರೆ ಅಂತಹಾ ದೊಡ್ಡ ರೀತಿಯಲ್ಲಿ ಆವರಿಸಿದೆ ಅಂದನಿಸದಿದ್ದರೂ ಇದೊಂದು ರೀತಿಯ ಮಹ ದಾಲಿಂಗನ. ಅದರ ಕಬಂಧ ಬಾಹುಗಳು ಎಲ್ಲೆಡೆಯೂ ಹಬ್ಬಿದೆ. ಹಾಗೆ ನೋಡಿದರೆ ನಮ್ಮ ಸುತ್ತ ಕೇವಲ ಬೆರಳೆಣಿಕೆಯಷ್ಟು ಸಂಸ್ಥೆಗಳು ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹಿಡಿತವನ್ನು ದಿನೇ ದಿನೇ ಬಿಗಿಗೊಳಿಸುತ್ತಾ ಸಾಗುತ್ತಿವೆ. ಅವುಗಳಲ್ಲಿ ಮುಖ್ಯವಾಗಿ, ಕೇಳಿಸಿಕೊಳ್ಳುವ ಹೆಸರುಗಳಲ್ಲಿ ಗೂಗಲ್ ಒಂದಾದರೆ […]

ಮುಂದೆ ಓದಿ