Thursday, 19th September 2024

Viral Video

Viral Video: ಮೊಸಳೆ – ಕಾಡುಮೃಗದ ಭೀಕರ ಕಾದಾಟ; ಮೈನವಿರೇಳಿಸುವ ವಿಡಿಯೊ

Viral Video ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪ್ರಾಣಿಗಳ ವೈರಲ್ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಕ್ರೂರ ಮೊಸಳೆಯು ನೀರು ಕುಡಿಯಲು ಬಂದ ಕಾಡುಮೃಗದ ಮೇಲೆ ದಾಳಿ ಮಾಡಿದೆ. ಮೊಸಳೆ ತನ್ನ ದವಡೆಯಿಂದ ಕಾಡು ಮೃಗದ ಬಾಲವನ್ನು ಕಚ್ಚಿ ಗಟ್ಟಿಯಾಗಿ ಹಿಡಿದುಕೊಂಡು ಎಳೆಯುತ್ತಾ ತಿನ್ನಲು ಪ್ರಯತ್ನಿಸುತ್ತಿದೆ. ಆಗ ಕಾಡು ಮೃಗ ನೀರಿನಿಂದ ಹೊರಬರಲು ಹಾಗೂ ತನ್ನ ಜೀವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ.ಕೊನೆಗೂ ಮೊಸಳೆಯಿಂದ ಬಾಯಿಂದ ತಪ್ಪಿಸಿಕೊಂಡು ಗೆದ್ದಿದೆ.

ಮುಂದೆ ಓದಿ

ಪ್ರಕೃತಿಗಿಂತ ಪವಿತ್ರ ವಿಷಯ ಇನ್ನೊಂದಿಲ್ಲ

ಸೌರಭ ರಾವ್ ಬಿಗ್ ಕ್ಯಾಟ್ ಡೈರಿ ಎಂಬ ಬಿಬಿಸಿ ಟೆಲಿವಿಷನ್ ಸರಣಿಯು 1996ರಲ್ಲಿ ಮೊದಲ ಬಾರಿ ಪ್ರಸಾರಗೊಂಡಾಗ, ನಿರೂಪಕ ರಾಗಿ ಕಾರ್ಯ ನಿರ್ವಹಿಸಿದ ಜಾನಥನ್ ಸ್ಕಾಟ್ ಅವರು,...

ಮುಂದೆ ಓದಿ