ವಿಶೇಷ ವರದಿ: ವಿರಾಜ್ ಕೆ.ಅಣಜಿ ವಾರದ ತಾರೆ ಅಂಜು ಬಾಬಿ ಜಾರ್ಜ್ ದೇಹಕ್ಕೆ ದಣಿವೇ ಆಗುವಂತಿಲ್ಲ ಎಂದು ವೈದ್ಯರು ಹೇಳಿರುವಾಗ, ದೇಹವನ್ನೇ ದಿನನಿತ್ಯ ದಂಡಿಸಬೇಕಾದ ಯಜ್ಞ ಮಾಡುವ ಶಪಥ. 2003, ಪ್ಯಾರೀಸ್. ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯುತ್ತಿತ್ತು. ಲಾಂಗ್ ಜಂಪ್‌ನ ಫೈನಲ್ ರೌಂಡ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದ ಅಂಜು ಬಾಬಿ ಜಾರ್ಜ್ ನಿಂತಿದ್ದರು. ತನ್ನ ದೇಶಕ್ಕೆ ಪದಕ ತಂದು ಕೊಡಲೇಬೇಕು ಎಂಬ ಹಟ, ಉತ್ಕಟ ಬಯಕೆ ಅಂಜು ಮನದೊಳಗೆ ಜಿಗಿಯುತ್ತಿತ್ತು. ಆ ಕ್ಷಣ, ನನ್ನ ದೇಹದಲ್ಲಿರುವುದು ಒಂದೇ […]