Monday, 7th October 2024

Chennai Air Show

Chennai Air Show: ಚೆನ್ನೈ ಏರ್‌ ಶೋ ವೇಳೆ 4 ಮಂದಿಯ ಸಾವಿಗೆ ಡಿಎಂಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ; ಬಿಜೆಪಿ ಆಕ್ರೋಶ

Chennai Air Show: ಭಾನುವಾರ ತಮಿಳುನಾಡಿನ ಚೆನ್ನೈನ ಮರೀನಾ ಬೀಚ್‌ನಲ್ಲಿ ಆಯೋಜಿಸಿದ್ದ ಏರ್‌ ಶೋ ವೇಳೆ ನಾಲ್ವರು ಮೃತಪಟ್ಟಿದ್ದು, ಇದಕ್ಕೆ ಡಿಎಂಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ ಕಿಡಿಕಾರಿದೆ.

ಮುಂದೆ ಓದಿ