Wednesday, 23rd October 2024

Anti Smoking Ad

Anti Smoking Ad: ಇನ್ನು ಮುಂದೆ ಸಿನಿಮಾ ಆರಂಭಕ್ಕೆ ಮೊದಲು ಅಕ್ಷಯ್ ಕುಮಾರ್ ಇರುವ ಧೂಮಪಾನ ವಿರೋಧಿ ಜಾಹೀರಾತು ಇರುವುದಿಲ್ಲ; ಯಾಕೆ ಗೊತ್ತಾ?

ನಟ ಅಕ್ಷಯ್ ಕುಮಾರ್ ಅಭಿನಯದ ನಂದು ಧೂಮಪಾನ ನಿಷೇಧ ಜಾಹೀರಾತನ್ನು (Anti Smoking Ad) ಹೊಸ ಜಾಹೀರಾತಿನೊಂದಿಗೆ ಬದಲಾಯಿಸಲಾಗಿದೆ. ಈ ಹಿಂದೆ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರಾರಂಭಕ್ಕೂ ಮೊದಲು ಮತ್ತು ಮಧ್ಯದಲ್ಲಿ ನಂದು ಧೂಮಪಾನ ವಿರೋಧಿ ಜಾಹೀರಾತನ್ನು ತೋರಿಸಲಾಗುತ್ತಿತ್ತು.

ಮುಂದೆ ಓದಿ