Sunday, 15th December 2024

ನಾಳೆಯಿಂದ ಮುಂಬೈನಲ್ಲಿ Apple ಸ್ಟೋರ್‌ ಆರಂಭ

ಮುಂಬೈ: ಭಾರತದ ಮೊದಲ Apple ಸ್ಟೋರ್‌ ‘Apple ಬಿಕೆಸಿ’ ಮುಂಬೈನಲ್ಲಿ ಏ.18ರಿಂದ ಆರಂಭವಾಗಲಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಜಿಯೊ ವರ್ಲ್ಡ್‌ ಡ್ರೈವ್‌ ಮಾಲ್‌ನಲ್ಲಿ ಈ ಸ್ಟೋರ್‌ ಪ್ರಾರಂಭವಾಗಲಿದೆ. Apple ಕಂಪನಿ ಸಿಇಒ ಟಿಮ್ ಕುಕ್ ಈ ಮಳಿಗೆಯನ್ನು ಉದ್ಘಾಟನೆ ಮಾಡಲಿದ್ದಾರೆ. ‘Apple ಬಿಕೆಸಿ’ ಎಂದು ಈ ಸ್ಟೋರ್‌ಗೆ ಹೆಸರಿಡಲಾಗಿದೆ. ಸ್ಟೋರ್‌ನ ವಿನ್ಯಾಸವು ಮುಂಬೈನ ಪ್ರಸಿದ್ಧ ‘ಕಪ್ಪು-ಹಳದಿ ಟಾಕ್ಸಿ’ಯಿಂದ ಪ್ರೇರಣೆಗೊಂಡಿದೆ. ಅಲ್ಲದೇ ಪೂರ್ಣ ಸ್ಟೋರ್‌ ಅನ್ನು ಶೇ 100 ರಷ್ಟು ನವೀಕರಿಸಬಹುದಾದ ಸಂಪನ್ಮೂಲಗಳಿಂದ ನಿರ್ಮಾಣ ಮಾಡ ಲಾಗಿದೆ. ಗ್ರಾಹಕರಿಗೆ […]

ಮುಂದೆ ಓದಿ