ಮಾಸ್ಕೋ: ದೇಶದಲ್ಲಿನ ಸರ್ಕಾರಿ ಅಧಿಕಾರಿಗಳು ಐಫೋನ್‌ಗಳನ್ನು ಬಳಸದಂತೆ ರಷ್ಯಾ ಸರ್ಕಾರ ನಿರ್ಬಂಧ ಹೇರಿದೆ. ಐಫೋನ್ಗಳ ಮೂಲಕ ಅಮೆರಿಕ ರಷ್ಯಾದ ಮೇಲೆ ಗೂಢಚಾರಿಕೆ ನಡೆಸುತ್ತಿದೆ ಎಂಬ ಭೀತಿಯಿಂದ ರಷ್ಯಾ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಸಾವಿರಾರು ಅಧಿಕಾರಿಗಳಿಗೆ ಐಫೋನ್‌ಗಳು ಮತ್ತು ಐಪ್ಯಾಡ್‌ಗಳಂತಹ ಇತರ ಆಪಲ್ ಉತ್ಪನ್ನಗಳನ್ನು ಬಳಸುವುದನ್ನು ನಿಲ್ಲಿಸು ವಂತೆ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಎಸ್) ಹೇಳಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜು.17 ರಿಂದ ರಷ್ಯಾದ ವಾಣಿಜ್ಯ ಸಚಿವಾಲಯದ ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಐಫೋನ್‌ಗಳನ್ನು […]