ಬೆಂಗಳೂರು: ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ (Commercial crop) ಒಂದಾಗಿರುವ ಅಡಕೆ (Areca Nut) ಬೆಳೆಗಾರರನ್ನು ಮತ್ತೆ ಕ್ಯಾನ್ಸರ್‌ನ (cancer) ಹೆಸರಿನಲ್ಲಿ ಬೆದರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ (World health organization) ಅಂಗಸಂಸ್ಥೆಯೊಂದು, ಅಡಕೆ ಬಳಕೆಯನ್ನು ನಿಯಂತ್ರಣ ಮಾಡಿದಲ್ಲಿ ವಿಶ್ವದಲ್ಲಿ ಬಾಯಿ ಕ್ಯಾನ್ಸರ್ ಪ್ರಮಾಣವನ್ನು ಬಹುತೇಕ ಕಡಿಮೆ ಮಾಡಬಹುದಾಗಿದೆ ಎಂದು ವರದಿ ಸಲ್ಲಿಸಿದೆ. ಇದು ಅಡಕೆ ಬಳಕೆ ಮೇಲೆ ನಿಯಂತ್ರಣ ಹೇರುವ ಆತಂಕ ಮೂಡಿಸಿದೆ. ತಂಬಾಕು ಮಾದರಿಯಲ್ಲಿ ಅಡಕೆ ನಿಯಂತ್ರಣಕ್ಕೆ ಕಾರಣವಾಗುವ ಆತಂಕ ಅಡಕೆ ಬೆಳೆಗಾರರಲ್ಲಿ ಮೂಡಿದೆ. […]
Areca nut: ಪೂಜಾ ಸಾಮಗ್ರಿಯೊಂದಿಗೆ ತೋಟಕ್ಕೆ ಹೋಗಿ, ಭೂಮಿ ಹುಣ್ಣಿಮೆಯ ಭೂಮಿ ಪೂಜೆ ಮಾಡಿ, ಬೆರೆಕೆ ಸೊಪ್ಪಿನ ಪಲ್ಯವನ್ನು ಭೂ ತಾಯಿಯ ಮಡಿಲಿಗೆ ಅರ್ಪಿಸಿದ ರೈತ, ಎದೆ...
ಶಿವಮೊಗ್ಗ APMC ಯಾರ್ಡ್‌ನಲ್ಲಿ, ಬೇರೆ ಬೇರೆ ಕಡೆಯಿಂದ ಬಂದ ಚಾಲಿ ಅಡಿಕೆಗೆ (Areca Nut), ಬಣ್ಣ ಬಳಿದು ಕೆಂಪಡಿಕೆ ಮಾಡಲಾಗುತ್ತದೆ. ಬೆಳಗ್ಗೆ ಆರರಿಂದ ಒಂಬತ್ತರವರೆಗೆ ಇದು ನಿತ್ಯ...
Areca Nut imports: ದೇಶದಲ್ಲಿ ಅಡಿಕೆ ಅಕ್ರಮ ಆಮದು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸರ್ಕಾರವು ನೀಡಿರುವ ಈ ಅನುಮತಿ ರಾಜ್ಯದ ಬೆಳೆಗಾರರನ್ನು ಮತ್ತೆ ಬೆಚ್ಚುವಂತೆ ಮಾಡಿದೆ....