ಟೋಕಿಯೋ: ಭಾರತದ ಆರ್ಚರಿ ಆಟಗಾರ್ತಿಯರಾದ ದೀಪಿಕಾ ಕುಮಾರಿ ಹಾಗೂ ಅಟಾನು ದಾಸ್ ಟೋಕಿಯೋದಲ್ಲಿ ತರಬೇತಿ ಆರಂಭಿಸಿದ್ದಾರೆ. ಭಾನುವಾರ ಭಾರತದ ಮೊದಲ ಒಲಿಂಪಿಕ್ಸ್ ಬ್ಯಾಚ್ ಟೋಕಿಯೋಗೆ ಬಂದಿಳಿದಿತ್ತು. ಮೊದಲ ಬ್ಯಾಚ್ನಲ್ಲಿದ್ದ ಭಾರತದ ಈ ಇಬ್ಬರು ಸ್ಟಾರ್ ಆರ್ಚರಿ ಆಟಗಾರರು ಇದೀಗ ತರಬೇತಿಗೆ ಅಣಿಯಾಗಿದ್ದಾರೆ. ಆಟಗಾರರೆಲ್ಲ ಪ್ರಸ್ತುತ ಜಪಾನ್ನ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿದ್ದಾರೆ. 88 ಆಟಗಾರರಿದ್ದ ಈ ಬ್ಯಾಚ್ನ ಪ್ರತಿಯೊಬ್ಬ ಸದಸ್ಯರನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ಎಲ್ಲರ ವರದಿ ನೆಗೆಟಿವ್ ಬಂದಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ 5 ವಿಭಾಗಗಳಲ್ಲಿ ಆರ್ಚರಿ ಪಂದ್ಯ ನಡೆಯಲಿದೆ. […]
ಪ್ಯಾರಿಸ್: ಪ್ಯಾರಿಸ್ ಆರ್ಚರಿ ವರ್ಲ್ಡ್ ಕಪ್’ನಲ್ಲಿ ಭಾನುವಾರ ಭಾರತ ಬಂಗಾರದ ಹ್ಯಾಟ್ರಿಕ್ ಸಾಧಿಸಿತು. ಸ್ವರ್ಣ ಸಾಧನೆಯಲ್ಲಿ ಆರ್ಚರ್ ದೀಪಿಕಾ ಕುಮಾರಿ ಪಾಲು ಮಹತ್ವದ್ದಾಗಿತ್ತು. ಆರಂಭದಲ್ಲಿ ವನಿತಾ ರಿಕರ್ವ್...