Sunday, 15th December 2024

ಸಚಿವೆ ಅತಿಶಿ ಉಪವಾಸ ಸತ್ಯಾಗ್ರಹ: ಆಪ್​ ಸಂಸದೆ ಸ್ವಾತಿ ಮಲಿವಾಲ್ ಕಿಡಿ

ನವದೆಹಲಿ: ದೆಹಲಿ ನೀರು ಬಿಕ್ಕಟ್ಟಿನ ಹಿನ್ನೆಲೆ ಹರಿಯಾಣ ನೀರ ನೀಡಬೇಕೆಂದು ಆಗ್ರಹಿಸಿ ಆಪ್​ ಸಚಿವೆ ಅತಿಶಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ಬಗ್ಗೆ ಮತ್ತೊಮ್ಮ ಆಪ್​ ನಾಯಕಿ, ಸಂಸದೆ ಸ್ವಾತಿ ಮಲಿವಾಲ್ ಕಿಡಿಕಾರಿದ್ದಾರೆ. ಉಪವಾಸ ಸತ್ಯಾಗ್ರಹವನ್ನು ಒಳ್ಳೆಯ ಮನಸ್ಸಿನಿಂದ ಮಾಡಬೇಕು ಎಂದು ತಿರುಗೇಟು ನೀಡಿದ್ದಾರೆ. ಆಪ್​ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​​​​​​ ಜಾಮೀನಿಗಾಗಿ ಕಾನೂನು ಹೋರಾಟ ನಡೆಸುತ್ತಿದ್ದರೆ, ಇತ್ತ ಆಪ್​ ನಾಯಕಿಯರು ಸುದ್ದಿಯಲ್ಲಿದ್ದಾರೆ. ಸಂಸದೆ ಸ್ವಾತಿ ಮಲಿವಾಲ್ ಮಾತಣಾಡಿ, ಗಾಂಧಿಜೀ ಅವರು ಉಪವಾಸದ ಪವಿತ್ರ ವಿಧಾನವನ್ನು ಸತ್ಯಾಗ್ರಹ ಎಂದು ಹೆಸರಿಸಿದ್ದಾರೆ. […]

ಮುಂದೆ ಓದಿ