Saturday, 23rd November 2024

ಮಹಿಳಾ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ಬೆಂಬಲ ’ಬೆಂಬಲ ನಿಧಿ’ ಬಿಡುಗಡೆ

ನವದೆಹಲಿ : ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಅಡಿಯಲ್ಲಿ ಉತ್ತೇಜಿಸಲಾದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ಬೆಂಬಲವನ್ನ ಪ್ರಧಾನಿ ನರೇಂದ್ರ ಮೋದಿ ಗುರುವಾರ ಬಿಡುಗಡೆ ಮಾಡಿದರು. 4 ಲಕ್ಷಕ್ಕೂ ಹೆಚ್ಚು ಎಸ್‌ಎಚ್‌ಜಿಗಳಿಗೆ ₹1,625 ಕೋಟಿ ಬಂಡವಾಳೀಕರಣ ಬೆಂಬಲ ನಿಧಿ ಬಿಡುಗಡೆ ಮಾಡಿ ದರು. 7,500 ಎಸ್‌ಎಚ್‌ಜಿ ಸದಸ್ಯರಿಗೆ ₹25 ಕೋಟಿ ಮತ್ತು ಮಿಷನ್ ಅಡಿಯಲ್ಲಿ ಪ್ರಚಾರ ಮಾಡುತ್ತಿರುವ 75 ರೈತ ಉತ್ಪಾದಕ ಸಂಸ್ಥೆಗಳಿಗೆ (FPOs) ನಿಧಿಯಾಗಿ ₹4.13 ಕೋಟಿ ಬಿಡುಗಡೆ ಮಾಡಿದರು. ‘ಹಿಂದಿನ ಸರ್ಕಾರಗಳಿಗೆ […]

ಮುಂದೆ ಓದಿ