Friday, 22nd November 2024

#AungSanSuKii

ಭ್ರಷ್ಟಾಚಾರ ಪ್ರಕರಣ: ಆಂಗ್​ ಸಾನ್​ ಸೂಕಿಗೆ 5 ವರ್ಷ ಜೈಲು ಶಿಕ್ಷೆ

ಬ್ಯಾಂಕಾಕ್: ಮ್ಯಾನ್ಮಾರ್​ ದೇಶದ ಮಾಜಿ ನಾಯಕಿ, ನಾಗರಿಕ ಹೋರಾಗಾರ್ತಿ ಆಂಗ್​ ಸಾನ್​ ಸೂಕಿ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿರುವ ನ್ಯಾಯಾಲಯವು, 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ರಾಜಕೀಯ ಸಹೋದ್ಯೋಗಿಯೊಬ್ಬರಿಂದ ಚಿನ್ನ ಮತ್ತು ಲಕ್ಷಾಂತರ ಡಾಲರ್‌ ಹಣ ಸ್ವೀಕರಿಸಿದ್ದಾರೆ ಎಂಬ ಆರೋಪ ಸೀಕಿ ವಿರುದ್ಧ 2021ರ ಫೆಬ್ರವರಿಯಲ್ಲಿ ಕೇಳಿಬಂದಿತ್ತು. ಮ್ಯಾನ್ಮಾರ್​ ಸೇನೆಯು ಸೂಕಿ ಬೆಂಬಲಿತ ಸರ್ಕಾರವನ್ನು ಪದಚ್ಯುತಗೊಳಿಸಿ, ತನ್ನ ವಶಕ್ಕೆ ಆಡಳಿತ ಪಡೆದುಕೊಂಡಿತ್ತು. ವಿಚಾರಣೆಯಲ್ಲಿ ತನ್ನ ಮೇಲಿನ ಭ್ರಷ್ಟಾಚಾರ ಆರೋಪವನ್ನು ಸೂಕಿ ತಳ್ಳಿ ಹಾಕಿದ್ದರಾದರೂ ಮ್ಯಾನ್ಮಾರ್​ […]

ಮುಂದೆ ಓದಿ

aung san suu kyi

ಆಂಗ್‌ ಸಾನ್‌ ಸೂಕಿಗೆ ನಾಲ್ಕು ವರ್ಷ ಜೈಲು ಶಿಕ್ಷೆ

ಮಯನ್ಮಾರ್‌: ನೋಬೆಲ್‌ ಶಾಂತಿ ಪ್ರಶಸ್ತಿ ವಿಜೇತೆ ಆಂಗ್‌ ಸಾನ್‌ ಸೂಕಿ ವಿರುದ್ಧದ ಮೊದಲ ತೀರ್ಪಿನಲ್ಲಿ ಮ್ಯಾನ್ಮಾರ್‌ನ ನ್ಯಾಯಾಲಯವು ಪದಚ್ಯುತ ನಾಗರಿಕ ನಾಯಕಿಗೆ ಪ್ರಚೋದನೆ ಮತ್ತು ಕೋವಿಡ್ -19...

ಮುಂದೆ ಓದಿ