ಮ್ಯಾನ್ಮಾರ್: ಭ್ರಷ್ಟಾಚಾರ ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಗೆ ಮ್ಯಾನ್ಮಾರ್ ನ ನ್ಯಾಯಾಲಯವು ಸೋಮ ವಾರ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 77 ವರ್ಷದ ನೊಬೆಲ್ ಪ್ರಶಸ್ತಿ ವಿಜೇತ ಮತ್ತು ಮ್ಯಾನ್ಮಾರ್‌ನ ಮಿಲಿಟರಿ ಆಡಳಿತ ವಿರೋಧಿಸಿದ ಫಿಗರ್ ಹೆಡ್ ಅವರ ವಿರುದ್ಧ ಭ್ರಷ್ಟಾಚಾರದಿಂದ ಹಿಡಿದು ಚುನಾವಣಾ ಉಲ್ಲಂಘನೆಯವರೆಗೆ ಕನಿಷ್ಠ 18 ಅಪರಾಧಗಳ ಆರೋಪ ಹೊರಿಸಲಾಗಿದೆ. ಸೂಕಿ ಆರೋಪಗಳನ್ನು ಅಸಂಬದ್ಧ ಎಂದು ಕರೆದಿದ್ದರು ಮತ್ತು ಅವರ ವಿರುದ್ಧದ ಎಲ್ಲಾ […]