Monday, 28th October 2024

Australia

Hindu Heritage Month: ಅಕ್ಟೋಬರ್‌ ತಿಂಗಳನ್ನು ಹಿಂದೂ ಪರಂಪರೆಯ ಮಾಸ ಎಂದು ಘೋಷಿಸಿದ ಆಸ್ಟ್ರೇಲಿಯಾ

Hindu Heritage Month: ನವರಾತ್ರಿ, ದೀಪಾವಳಿ ಮತ್ತು ಶರದ್‌ ಪೂರ್ಣಿಮಾ ಸೇರಿದಂತೆ ಅನೇಕ ಹಬ್ಬಗಳು ಆಚರಣೆಯಾಗುವ ಈ ಅಕ್ಟೋಬರ್‌ ತಿಂಗಳು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿದೆ. ಹೀಗಾಗಿ ಈ ತಿಂಗಳನ್ನು ಹಿಂದೂ ಪರಂಪರೆಯ ಮಾಸ ಎಂದು ಘೋಷಿಸಿದ್ದಾರೆ.

ಮುಂದೆ ಓದಿ