Thursday, 19th September 2024

ನೆದರ್ಲೆಂಡ್’ಗೆ ಗೆಲ್ಲಲು 4೦೦ ರನ್ ಗುರಿ

ನವದೆಹಲಿ: ವಿಶ್ವಕಪ್​ನ 24ನೇ ಪಂದ್ಯ  ಬುಧವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರಾಳಿ ನೆದರಲ್ಯಾಂಡಿಗೆ ಗೆಲ್ಲಲು 4೦೦ ರನ್ ಗಳ ಅಸಾಧ್ಯ ಗುರಿ ನೀಡಿದೆ. ಆಸೀಸ್‌ ತಂಡಕ್ಕೆ ಆರಂಭಿಕ ಡೇವಿಡ್ ವಾರ್ನರ್‌ ಹಾಗೂ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್’ವೆಲ್ ಶತಕ ಸಿಡಿಸಿ ತಂಡದ ಮೊತ್ತ ಏರಲು ನೆರವಾದರು. ಮ್ಯಾಕ್ಸ್’ವೆಲ್ ಬ್ಯಾಟಿನಿಂದ ೮ ಸಿಕ್ಸ್ರ್‌ ಹಾಗೂ ಒಂಬತ್ತು ಬೌಂಡರಿ ಹರಿದು ಬಂದಿದ್ದು, ನೆದರಲ್ಯಾಂಡ್ ಬೌಲಿಂಗ ನೀರಸವಾಗಿತ್ತು. ಮಾಜಿ ನಾಯಕ ಸ್ಮಿತ್ ಹಾಗೂ ಲ್ಯಾಬುಶ್ಗನ್ನೆ ಅರ್ಧಶತಕ ಸಿಡಿಸಿ, ರನ್‌ ಏರಲು ಸಾಥ್ ನೀಡಿದರು. ಮಿಚೆಲ್ […]

ಮುಂದೆ ಓದಿ