ಸಿದ್ಧಾರ್ಥ ವಾಡೆನ್ನವರ, ಲೇಖಕರು ಜೀವನದ ಮುಖ್ಯ ಉದ್ದೇಶ ಊಟ ಮಾಡಬೇಕು, ಅದು ಹಸಿವು ಆದಾಗ. ನಿದ್ರೆೆ ಮಾಡಬೇಕು, ಅದು ನಿದ್ರೆೆ ಬಂದಾಗ. ಹೀಗೆ ಮಾಡಿದರೆ ಉಲ್ಲಾಾಸದಿಂದ ಇರುತ್ತೇವೆೆ. ದುಃಖ-ಸಂತೋಷ, ನಿರಾಶೆ-ಉಲ್ಲಾಾಸ, ಧೈರ್ಯ-ಹೆದರಿಕೆ, ಭಯ-ನಿರ್ಭಯ ಇವೆಲ್ಲ ಬೇರೆಯವರ ಸೃಷ್ಟಿಿ ಅಲ್ಲ. ಸಾಕ್ಷಾತ್ ನಮ್ಮದೇ ಸೃಷ್ಟಿಿ. ಹೀಗೆ ಒಂದು ಬಾರಿ ಯೋಚಿಸಿದರೆ ನಮ್ಮ ಬದುಕಿನ ಒಳ್ಳೆೆಯ ದಿನಗಳು ಆರಂಭವಾಗುತ್ತವೆ. ಜಗತ್ತಿಿನ ಸುಮಾರು 84 ಕೋಟಿ ಜೀವರಾಶಿಗಳು ನಮ್ಮ ಹಾಗೆ ಯೋಚಿಸುವುದಿಲ್ಲ. ನಿದ್ರೆೆ ಬಂದಾಗ ನಿದ್ರಿಿಸುತ್ತವೆ, ಹಸಿವಾದಾಗ ಸ್ವಪ್ರಯತ್ನದಿಂದ ಆಹಾರ ಸಂಗ್ರಹಿಸಿ […]