Friday, 22nd November 2024

ಜಮೈಸನ್‌ ಘಾತಕ ದಾಳಿಗೆ ತಿಪ್ಪರಲಾಗ ಹಾಕಿದ ಪಾಕಿಸ್ತಾನ

ಕ್ರೈಸ್ಟ್‌ಚರ್ಚ್: ಅಜರ್ ಅಲಿ (93ರನ್) ಸಮಯೋಚಿತ ಬ್ಯಾಟಿಂಗ್ ನಡುವೆಯೂ, ಕಿವೀಸ್‌ ವೇಗಿ ಕೈಲ್ ಜಮೈಸನ್ (69ಕ್ಕೆ 5) ಮಾರಕ ದಾಳಿಗೆ ನಲುಗಿದ ಪಾಕಿಸ್ತಾನ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 297 ರನ್‌ಗಳಿಗೆ ಸರ್ವಪತನ ಕಂಡಿತು. ಭಾನುವಾರ ಆರಂಭಗೊಂಡ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಪಾಕಿಸ್ತಾನ ತಂಡ ಮೊದಲ ದಿನದಾಟದ ಅಂತ್ಯಕ್ಕೆ ಸರ್ವಪತನ ಕಂಡಿತು. ಅನುಭವಿ ವೇಗದ ಬೌಲರ್ ಟಿಮ್ ಸೌಥಿ (61ಕ್ಕೆ 2) ಆರಂಭದಲ್ಲೇ ಶಾನ್ ಮಸೂದ್ […]

ಮುಂದೆ ಓದಿ